Author: Pavan

ಇಟ್ಟುಕೊಂಡವನ ವಯಾಗ್ರ ಹುಚ್ಚು..ಕೊ*ಲೆ ಮಾಡಿ ಜೈಲು ಸೇರಿದ ನಟಿ!

ಈಕೆ ಹೆಸರು ಊರ್ಮಿಳಾಅಲಿಯಾಸ್ ಬಿಂದು.. ಭಜರಂಗಿ, ಪೊಲೀಸ್ ಕ್ವಾಟ್ರಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ರು. ಈ ಬಿಂದು, ಮೋಹನ್ಎಂಬಾತನ ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮೋಹನ್ ಈಗಾಗಲೇ ಮದ್ವೆ ಆಗಿದ್ದು ಪತ್ನಿಯನ್ನು ಬಿಟ್ಟು ಬಿಂದು ಜೊತೆ ಸಂಸಾರ ಮಾಡ್ತಿದ್ದ. ಆದ್ರೆ…

ತಮಿಳುನಾಡಿನಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಟಿವಿಕೆ ಪಕ್ಷದ ಸ್ಥಾಪಕ ನಟ ದಳಪತಿ ವಿಜಯ್ ಅವರಿಗೆ ಚುನಾವಣೆಗೆ ಮುನ್ನವೇ ಹೊಸ ಟೆನ್ಶನ್ ಎದುರಾಗಿದೆ

ತಮಿಳುನಾಡು ರಾಜಕೀಯ ಪ್ರವೇಶಿಸಿ, ಸಿಎಂ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದ ಟಿವಿಕೆ ಪಕ್ಷದ ಸ್ಥಾಪಕ, ನಟ ದಳಪತಿ ವಿಜಯ್, ಎಲೆಕ್ಷನ್ ಗೂ ಮುನ್ನವೇ ಹೊಸ ಟೆನ್ಷನ್ ಎದುರಾಗಿದೆ.ವಿಜಯ್ ರಿಂದ ಡಿವೋರ್ಸ್ ಕೋರಿ ಪತ್ನಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದಾರೆ‌. ಕಳೆದ ವರ್ಷದಿಂದ ಸುದ್ದಿಯಲ್ಲಿದ್ದ ವಿಚ್ಚೇದನ…

ಆಲೂರು ತಾಲೂಕಿನ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ “ವಿದ್ಯುತ್ ವಿತರಣಾ ಉಪಕೇಂದ್ರ” ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ  ಶಾಸಕ ಸಿಮೆಂಟ್ ಮಂಜು

ಆಲೂರು ತಾಲೂಕಿನ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ “ವಿದ್ಯುತ್ ವಿತರಣಾ ಉಪಕೇಂದ್ರ” ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ಶಾಸಕ ಮಂಜು.ಪ್ರಸ್ತುತ ಇಡೀ ತಾಲ್ಲೂಕಿನಲ್ಲಿ ಕೇವಲ ಒಂದು ವಿತರಣಾ ಉಪಕೇಂದ್ರವಿದ್ದು ರೈತರು ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದರು. ಶಾಸಕರಸತತ ಪರಿಶ್ರಮದ ಫಲವಾಗಿ…