Karnataka State Budget 2026-27: ಓದೋದಕ್ಕೆ, ಕೇಳೋದಕ್ಕೆ ಚೆನ್ನಾಗಿದೆ ಬಜೆಟ್, ಆದರೆ ಜನತೆಗೆ ಚೊಂಬು ನೀಡಿದ ಬಜೆಟ್ – ಬಿವೈ ವಿಜಯೇಂದ್ರ17 ನೇ ಬಜೆಟ್ ದಾಖಲೆ ಬಜೆಟ್ ಮಾಡ್ತೇನೆಂದು ಬೀಗ್ತಾಯಿದ್ರು, ಈ ರಾಜ್ಯದ ಜನತೆಗೆ ನಿರಾಸೆ ಉಂಟು ಮಾಡಿದ್ದಾರೆ, ಬಜೆಟ್ ಓದಲು ಪ್ರಾರಂಭ ಮಾಡಿದಾಗ ಕೇಳಿದ್ರೆ, ಯಾರೋ ಸಾಹಿತಿಗಳು ಓದೋ ತರಹ ಇತ್ತು. ಓದೋದಕ್ಕೆ, ಕೇಳೋದಕ್ಕೆ ಚೆನ್ನಾಗಿದೆ, ಆದರೆ ರಾಜ್ಯದ ಜನತೆಗೆ ಏನು ಉಪಯೋಗ ಇಲ್ಲ, ಜನತೆಗೆ ಚೊಂಬು ನೀಡಿದ್ದಾರೆ ಎಂದು ಬಿ ವೈ ವಿಜಯೇಂದ್ರ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *