ಕೆರೆಯಲಿ ಈಜಲು ಹೋಗಿ ಇಬ್ಬರು ಯುವಕರ ಸಾವು

ಬಾಳ್ಳುಪೇಟೆಯ ಓಂ ನಗರದ ಕೆರೆಯಲ್ಲಿ ಹಸು ತೊಳೆಯುವ ವೇಳೆ ಮಿಥುನ್ ಮತ್ತು ಭರತ್ ಎಂಬ ಯುವಕರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದು ಇಂದು ಸಕಲೇಶಪುರದ ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಗೆ ಸಿಮೆಂಟ್ ಮಂಜು ಅವರು ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು

sakleshpura #kranthinews46

CementManju #sakleshpura #Aluru #Kattaya